ಅಧುನಿಕ ಕಾಲದಲ್ಲಿ ಬದುಕುವ ನಾವುಗಳು ಅಧ್ಯಾತ್ಮಿಕದಿಂದ ಬದುಕಲು ನಾವು ಶ್ರಮಿಸದೆ ಪಾಶ್ಚಾತ್ಯ ರಷ್ಟ್ರಗಳ ಬದುಕಿನ ರೂಪವನ್ನೆ ಅವಲಂಬಿಸುತ್ತೆವೆ .

ಅಧುನಿಕ ಕಾಲದಲ್ಲಿ ಬದುಕುವ ನಾವುಗಳು 
ಅಧ್ಯಾತ್ಮಿಕದಿಂದ ಬದುಕಲು ನಾವು ಶ್ರಮಿಸದೆ ಪಾಶ್ಚಾತ್ಯ ರಷ್ಟ್ರಗಳ ಬದುಕಿನ ರೂಪವನ್ನೆ ಅವಲಂಬಿಸುತ್ತೆವೆ .
ಅದರಿಂದಾಗಿದೆ ನಮ್ಮ ಬದುಕು ಅಲ್ಲಾಹನ ತೃಪ್ತಿಇಲ್ಲದೆ ಸಂಕಟಕ್ಕೆ ಸಿಲುಕಿದೆ 
ಇನ್ನೂ ಮುಂದೆಯಾದರೂ ನಮ್ಮ ಬದುಕು ಸಂಪೂರ್ಣ ಬದಲಾಗಬೇಕಿದೆ ಇಲ್ಲದಿದ್ದರೆ ಅಲ್ಲಾಹನ ಮಾರ್ಗದಲ್ಲಿ ಜೀವಿಸಲು ನೆಲೆಯಿಲ್ಲ 
ಸುನ್ನತ್ ಜಮಾತಿನಲ್ಲಿ ಜೀವಿಸುವ ಪ್ರತಿಯೊಬ್ಬರ ಬದುಕಿನ ಹಿಂದಿನ ರಹಸ್ಯವಗಿದೆ ಅತ್ಮಶುದ್ದಿ ಅಧ್ಯಾತ್ಮಿಕ ಬದುಕು 

ಬದ್ರುಸಾದತ್ 
ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಉಪ್ಪಾಪರು ಹೇಳುವರು 
ಮಹದಿನ್ ಸಖಾಫತಿ ಸುನ್ನಿಯಾ ಲಕ್ಷ್ಯಮಾಡಿದ್ದು ಕಳೆದ ಎಂಬತ್ತು ವರ್ಷಗಳ ಮುಂಚನೆ ಆತ್ಮಿಯಬದುಕು ಮತ್ತು ಎಂಬತ್ತು ವರ್ಷಗಳ ನಂತರದ ಬೌಧಿಕವಾಗಿದೆ ಲಕ್ಷ್ಯಮಾಡುತ್ತಿರುವುದು.

ಬುದ್ದಿ ಇರುವ ಜೀವಗಳು ಚಿಂತಿಸಬೇಕು
 ಇದರಿಂದ ನಮಗೆ ಅದೆಷ್ಟೋ ಪಾಠಗಳು ಕಲಿಯಬೇಕಿದೆ
 ಇನ್ಶಾ ಅಲ್ಲಾಹ್.....

ಹಬೀಬ್ ಉಮರ್ ತಂಙಳರ ಕುರಿತು 
ಹಬೀಬ್ ಅಲಿ ಅಲ್ ಜೀಫ್ರಿ ತಂಙಳರ ಕುರಿತು ಹೇಳುವುದನ್ನು ಕೇಳಿದಾಗ ನಿಶ್ಚಿತವಾಗಿಯೂ ಅನಂದ ಉಂಟಾಗುತ್ತವೆ .

ಇನ್ಶಾ ಅಲ್ಲಾಹ್👇👇