ಇದರಲ್ಲಿ ನಿಮ್ಮ ಲಕ್ಷಣ ಯಾವುದು???

ಇದರಲ್ಲಿ ನಿಮ್ಮ ಲಕ್ಷಣ ಯಾವುದು??? 

8 #ಸ್ವಭಾವ_ವುಳ್ಳ_ಜನರನ್ನು_ಅಲ್ಲಾಹು_ಸೃಷ್ಟಿ #ಮಾಡಿದ್ದಾನೆ, #ಅದರಲ್ಲಿ_4_ಸ್ವಭಾವದವರು_ಸ್ವರ್ಗಕ್ಕೂ 4 #ಸ್ವಭಾವ_ದವರು_ನರಕಕ್ಕೂ_ಆಗಿದೆ.... 

     👇 ಸ್ವರ್ಗ ವಾಸಿಗಳ ಲಕ್ಷಣ 👇

1.#ಮುಗುಳ್ನಗು ( ಎಂತಹಾ ವೇದನೆಯನ್ನು ಸಹಿಸುವವನು )
2.#ಉತ್ತಮ_ಮಾತು( ಹರಾಮ್ ನಿಂದ ನಾಲಗೆಯನ್ನು ಹಿಡಿತ ದಲ್ಲಿಟ್ಟುಕೊಂಡವನು )
3.#ಉತ್ತಮ_ತಕ್ವಾ (ಅಲ್ಲಾಹನನ್ನು ಭಯ ಪಡೋ ಮನಸ್ಸು )
4.#ಉತ್ತಮ_ಕೈ ( ಬಡ ಬಗ್ಗರಿಗೆ ಸ್ವದಕ ನೀಡೋ ಕೈ )

           👇#ನರಕ_ವಾಸಿಗಳ_ಲಕ್ಷಣ 👇 

1.ಮುಖ_ಪ್ರಕಾಶ_ಇರೋದಿಲ್ಲ 
2.ಅಸಂಭದ್ದ_ನಾಲಿಗೆ 
3.ಗಟ್ಟಿಯಾದ ಮನಸ್ಸು 
4.ಜಿಪುಣ ತನ

======================================

☘ _ಪುಣ್ಯ ಪ್ರವಾದಿ(ﷺ) ರ ಮೇಲೆ ಸ್ವಲಾತ್, ಸಲಾಂ ಅಧಿಕಗೊಳಿಸಿರಿ_👇🏻*
#اَلَّلهُمَّ_صَلِّ_عَلَى_سَيِّدِنَا_مُحَمَّدٍ_عَدَدَ_مَا_فِي_عِلْمِ_اللهِ #صَلاَةً_دَائِمَةٍ_بِدَوَامِ_مُلْكِ_الله