ನಾವುಗಳು ನಮ್ಮ ನೇತರ ಪುಣ್ಯ ರಸೂಲರ ಸತ್ಯ ಹೇಳುದಾದರೆ ಪರಿಪೂರ್ಣವಾಗಿ ಪ್ರೀತಿಸತ್ತಿರುವೆವ...?ಸ್ನೇಹಿಸುತ್ತಿರುವೆ ಎಂದು ಹೇಳವವರು ಎಲ್ಲಾರೂ ಕೈ ಎತ್ತಿರಿ

ಸತ್ಯ ಹೇಳುದಾದರೆ ನಾವು ಪುಣ್ಯ ರಸೂಲರ ನಿಜವಾಗಿಯೂ ಪ್ರೀತಿಸುತ್ತೆವ ..? ಪ್ರೀತಿಸುತ್ತಿರುವೆವೆ ಎಂದು ಹೇಳುವವರು ಕೈ ಎತ್ತಿರಿ 

ನಿಮ್ಮ ಮಾತಪಿತರಿಗಿಂತ 
ಹೆಂಡತಿ ಮಕ್ಕಳು 
ಕುಟುಂಬ ಸಂತಾನಕ್ಕಿಂತ ಅಧೀಕ ನನ್ನನ್ನು ಪ್ರೀತಿಸುತ್ತಿಲ್ಲ ವೆಂದರೆ 
ನಿಮ್ಮಲ್ಲಿ ಒಬ್ಬರು ಪರಿಪೂರ್ಣ ವಿಶ್ವಾಸಿಯಾಗಲಾರರು ಎಂದಲ್ಲವೆ ಮುತ್ತು ನೆಬಿ (ಸ.ಅ)ನಮಗೆ ಕಲಿಸಿದ್ದು

ಅಲ್ಲಾಹುವಿನ ರಸೂಲರ (ಸ.ಅ) ರ ನಾವು ಪ್ರೀತಿಸುತ್ತಿರುವೆವ ..?
ಪ್ರೀತಿಸುವೆವ ...
ಆತ್ಮದೊಂದಿಗೆ ಅವಲೋಕಿಸಿ
ಸ್ನೇಹ ಉಂಟೆಂದು ಹೇಳುವುದಲ್ಲ ಸ್ನೇಹ
ನಾನು ಸ್ನೇಹಿಸುತ್ತಿರುವೆನೆಂದು ಹೇಳವುದು ಅಲ್ಲ ಸ್ನೇಹ 
ಮುತ್ತು ರಸೂಲರ ಮದ್ ಹ್ ಹೇಳವುದು ಅಲ್ಲ ಯಾದರ್ಥ ಸ್ನೇಹ 

ಅಲ್ಲಾಹುವಿನ ರಸೂಲರು (ಸ.ಅ) ನಮಗೆ ಕಲ್ಪಿಸಿದ ಸುನ್ನತ್ 
 ಕಾರ್ಯ
ಮಾಡಿ ತೋರಿಸಿದವುಗಳು 
ನಾವು ಪರಿಪೂರ್ಣವಾಗಿ ಮಾಡಿದರೆ 
ಬದುಕಿನಲ್ಲಿ ಅಳವಡಿಸಿದರೆ 
ಮಾತ್ರ ಮುತ್ತು ಹಬೀಬರ (ಸ.ಅ) ರಲ್ಲಿ ನಿಜವಾದ ಸ್ನೇಹ ಉಂಟಾಗುತ್ತದೆ 

ಇಂದಿನಿಂದಾದರೂ ನಮಗೆ ಅ ಹಬೀಬರ ಪರಿಪೂರ್ಣವಾಗಿ ಪ್ರೀತಿಸಿ ಪ್ರವಾದಿ ಪ್ರೇಮದಲ್ಲಿ ಬದುಕುವ 

ಅಲ್ಲಾಹನು ತೌಫೀಕ್ ನೀಡಲಿ 
ಮುತ್ತು ಹಬೀಬರ ಕೈಯಿಂದ ನಾಳೆ ಹೌಳುಲ್ ಕೌಸರ್ ಕುಡಿಯುವ ಭಾಗ್ಯವಂತರಲ್ಲಿ
 ನಮಗೆ ಭಾಗ್ಯ ನೀಡು ಅಲ್ಲಾಹ್ ....ಆಮೀನ್

Join our Al Madeena vayanashala group
7736370738