ಇನ್ನಾದರೂ ಪಾಪಮೋಚನೆ ಬೇಡಿರಿ

ಇನ್ನಾದರೂ ಪಾಪಮೋಚನೆ ಬೇಡಿರಿ

*ಪರಿಶುದ್ದ ರಮಳಾನಿನ ದ್ವಿತೀಯ ಹತ್ತರಲ್ಲಿ ಪ್ರವೇಶಿಸಿಯಾಯಿತು*
ಅಲ್ಲಾಹುವಿನ ಸೃಷ್ಟಿಗಳಲ್ಲಿ ಮನುಷ್ಯ ವಿಭಾಗಕ್ಕೆ ಲಭಿಸಿದ ಮಹತ್ತರ ಕೊಡುಗೆಯಾಗಿದೆ ಬರುತ್ತಿರುವುದು.
ಮನುಷ್ಯನು ಚಿಂತೆಯುಳ್ಳ ಜೀವಿಯಾಗಿದ್ದಾನೆ 
ಅದ್ದರಿಂದ ಬದುಕಿನಲ್ಲಿ ತಿಳಿದು ತಿಳಿದಯೆ ಕೆಲವೊಂದು ತಪ್ಪುಗಳು ಸಂಭವಿಸುವುದು ಸಹಜ .ಸೃಷ್ಟಿಕರ್ತನಲ್ಲಿ 
ಕೆಡುಕಿನಿಂದ ಪರಾಗಲು
ಪಾಶ್ಚತ್ತಾಪ ಪಡದೆ ಬದುಕಿದರೆ ಮುಂದಿನ ಬದುಕಿನಲ್ಲಿ ವಿಜಯ ನಿಶಿದ್ದ. ತಪ್ಪುನಿಂದ ರಕ್ಷೆ ಹೊಂದಲಿರುವಂತಹ ಅಮೂಲ್ಯ ಸಮಯವಾಗಿದೆ ನಮ್ಮ ಮುಂದೆ ಸಾಕ್ಷಿಯಾಗಿರುವುದು
ಪಾಪ ಮೋಚನೆ ನೀಡುವನು ಅಲ್ಲಾಹನು.ಅದ್ದರಿಂದ ಅಲ್ಲಾಹನೊಂದಿಗೆ ರಕ್ಷಣೆಗಾಗಿ ಯಾಚಿಸಿ ಇನ್ನೂ ಯೋಚಿಸಿದರೆ ಆಗದು.
 ಅಲ್ಲಾಹು ಖುರ್ ಆನಿನಲ್ಲಿ ಹೇಳುವನು: ಅಲ್ಲಾಹನೊಂದಿಗೆ ಪಾಪಮುಕ್ತನಾಗಲು ಪ್ರಾರ್ಥಿಸಿ ನಿಶ್ಚಿತವಾಗಿಯೂ ಅಲ್ಲಾಹನು ಪಾಪಮೋಚನ ನೀಡುವನು ಕರುಣವಂತನಾಗಿದ್ದಾನೆ (ಅನ್ನಿಸಾಹ್ 106) ಇದರಿಂದ ನಮಗೆ ತಿಳಿಯಬಹುದು ಅಲ್ಲಾಹನು ಕರುಣವಂತನು ಪಾಪಮೋಚನೆ ನೀಡುವವನು
ಐದು ವಕ್ತಿನ ನಮಾಜಿನಲ್ಲಿ ನಂತರ ಅಲ್ಲದ ಸಮಯದಲ್ಲು ಪಾಪಮೋಚನೆ ಬೇಡಿರೆಂದು ಹೇಳುತ್ತಿರುವುದು.

ಇನ್ನೊಂದು ಕಾರ್ಯ ನೆನಪಿನಲ್ಲಿ ಇಡಬೇಕಾದುದು ಖುರ್ ಆನಿನಲ್ಲೂ ಹದೀಸಿನಲ್ಲೂ ಅಲ್ಲಾಹು ಮೋಚನೆ ನೀಡುವುದರೊಂದಿಗೆ ಕರುಣ್ಯದ ಕುರಿತು ಹೇಳುತ್ತಿವೆ 
ರಮಳಾನಿನಲ್ಲಿ ಕಾರುಣ್ಯದ ಹತ್ತರೊಂದಿಗೆ ಹತ್ತಿರವಾಗಿದೆ ಮೋಚನೆ ಹತ್ತು .ಅಲ್ಲಾಹನ ಕಾರುಣ್ಯದ ನೋಟ ಇದ್ದರೆ ಪಾಪಮೋಚನೆಯಿಂದ ರಕ್ಷೆಯೆಂದು ಇದರಿಂದ ತಿಳಿಯಬಹುದು.
ಮನುಷ್ಯನಿಗೂ ಕರುಣ ಅತ್ಯಗತ್ಯವಾಗಿದೆ 
ಇಸ್ಲಾಂ ಭೋದಿಸುತ್ತಿದೆ 
ನೀವು ಭೂಮಿಯಲ್ಲಿರುವ ಸರ್ವ್ವರೊಂದಿಗೆ ಕರುಣೆ ತೋರಿರಿ ಎಂದಾದರೆ
ಆಕಾಶದಲ್ಲಿರುವವರು ನಿಮ್ಮ ಮೇಲೆ ಕರುಣೆ ತೋರುವರು
ಮನುಷ್ಯನು ಪರಸ್ಪರ ಕರುಣೆ ತೋರಿದರೆ ಮಾತ್ರ ಉನ್ನತಿಗೇರುವನು ಶಾಂತಿ ಸಮದಾನ ನೆಮ್ಮದಿ ಉದ್ಬವಿಸುತ್ತವೆ .
ಎಷ್ಟು ದೊಡ್ಡ ತಪ್ಪಗಳಾದರು ಮೋಚನೆ ನೀಡಿ ರಕ್ಷಿಸುವವನು ಅಲ್ಲಾಹನಾಗಿದ್ದಾನೆ .
ಅನಸ್ (ರ.ಅ) ನಿವೇದನೆ ಮಾಡುವ ಹದೀಸ್ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳುವರು: ಓ ಮನುಷ್ಯ ನೀನು ನನ್ನೊಂದಿಗೆ ಪ್ರಾರ್ಥಿಸು ನನ್ನ ಪ್ರದಿಕ್ಷಿಸು 
ನಿನ್ನಲ್ಲಿ ಉಂಟಾದ ಪಾಪಪೂರ್ತಿ ಮೋಚಿಸುವೆ .
ಮನುಷ್ಯ ನಿನ್ನ ಪಾಪಕಾರ್ಯ ಆಕಾಶದಷ್ಟಾದರು ಪಾಪಮೋಚನೆ ಬೇಡಿದರೆ ನಿನಗೆ ಮೋಚನೆ ನೀಡುದಾಗಿದೆ .
ಇಲ್ಲಿ ಅಲ್ಲಾಹನು ಪುನರಾವರ್ತಿಸಿ ಹೇಳುತ್ತಿರುವುದು ಪಾಪ ಎಷ್ಟು 
ದೊಡ್ಡದಾದರು ಪ್ರಶ್ನೆಯಿಲ್ಲ ಪಾಪಮೋಚನೆ ಬೇಡಿರಿ.
ಅಲ್ಲಾಹನೊಂದಿಗೆ ಬೇಡಿರಿ ಬೇಡಿದವರಿಗೆ ಮೋಚನೆ ನೀಡುವನು 
ಪಾಪಮೋಚನೆ ಬೇಡಿದರೆ ದೋಷಗಳಿಂದ ರಕ್ಷಣೆಮಾತ್ರವಲ್ಲ 
ಅದರಿಂದ ಪುಣ್ಯಗಳು ಸೃಷ್ಟಿಗಳಿಗೆ ಸಿಗುತ್ತವೆ .

ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳುವರು :ಪಾಪಮೋಚನೆ ,ಪ್ರಾರ್ಥನೆ ನಿತ್ಯಮಾಡಿದರೆ 
ಅಲ್ಲಾಹನು ಎಲ್ಲಾ ಎಷಯಗಳಲ್ಲಿ ರಕ್ಷಕನಾಗಿ 
ಅವನು ನೆನೆಯದ ವಿಷಯಗಳೆಲ್ಲ ರಕ್ಷಕನಾಗುವನು .
ಒಂದರ್ಥದಲ್ಲಿ ಕರುಣೆ ,ಪಾಪಮೋಚನ ಬೇಡುವುದು ಬೌಧಿಕಮತ್ತು ಆತ್ಮಿಯ ಬದುಕು ಅತ್ಯವಶ್ಯವಾಗಿದೆ .

✍🏻ಅನಸ್ ಸಖಾಫಿ
ಒಬ್ಬರನ್ನು ಒಳಿತು ಮಾಡಲು ಪ್ರೇರೆಪಿಸಿದರೆ ಅವರು ಒಳಿತು ನಿರ್ವಹಿಸಿದರೆ ಅವರಿಗೆ ಲಭಿಸುವ ಪುಣ್ಯವು ನಮಗೆ ಲಭಿಸಿದಾಗೆ .
ಯಾರಾದರೂ ಸ್ವಲಾತ್ ಹೇಳಿದರೆ ಅಲ್ಲಾಹು ಅವನ ಮೇಲೆ 
ಹತ್ತು ಸ್ವಲಾತಗ ಹೇಳುವನು .ಅವನ ಹತ್ತು ದೋಷಗಳನ್ನು ಮನ್ನಿಸುವನು .
ಹತ್ತು ಪದವಿ ಅಲ್ಲಾಹನು ಉನ್ನತಿಗೆರಿಸುವನು (ಅಹ್ಮದ್)
ಅಲ್ಲಾಹು ನಮ್ಮ ದೋಷಗಳು ಮನ್ನಿಸಿ 
ಅವನ ಜನ್ನಾತ್ತುನ್ನಾಯಿಂ ಒಂದುಸೇರಲು ಅನುಗ್ರಹಿಸಲಿ ..
ಆಮೀನ್ ಯಾ ರಬ್ಬಲ್ ಆಲಾಮಿನ್ 

-------------------------------------
ಹೇಳಿರಿ ನಬಿ ﷺ ರವರ ಹೆಸರಿನಲ್ಲಿ ಮೂರು ಸ್ವಲಾತ್ ......._
 *صَـلــُّوا عَـلَـى النَّبِيِّ ﷺ وَآلـِهِ * اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله*